ತಿರುವನಂತಪುರಂ: ಮೃತ ಸಂಜೀವನಿ ಯೋಜನೆ ಅಂಗವಾಗಿ ಕಳೆದ ಒಂಬತ್ತು ವರ್ಷಗಳಲ್ಲಿ ಸುಮಾರು 64 ಜನರು ಹೃದಯ ಕಸಿ ಮಾಡಿಸಿಕೊಂಡಿದ್ದಾರೆ.
ಅರವತ್ತನಾಲ್ಕನೇ ಹೃದಯವನ್ನು ಭಾನುವಾರ ಕಸಿ ಮಾಡಲಾಗಿದೆ. ಅಂಗಮಾಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಐವತ್ತೊಂದು ವರ್ಷದ ಆಲ್ಬಿನ್ ಪೌಲ್ ಅವರ ಹೃದಯವನ್ನು ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ 51 ವರ್ಷದ ವ್ಯಕ್ತಿಗೆ ಕಸಿಮಾಡಲಾಯಿತು.