HEALTH TIPS

ಮತ್ತೆ ರೌದ್ರತೆ ಮೆರೆದ ವರುಣ: ಪಾಲಕ್ಕಾಡ್‍ನ ನಾಲ್ಕು ಸ್ಥಳಗಳಲ್ಲಿ ಭೂಕುಸಿತ: ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ

                                                 

                          ವಡಕಂಚೇರಿ: ಪಾಲಕ್ಕಾಡಿನ ಗುಡ್ಡಗಾಡು ಪ್ರದೇಶಗಳಾದ ಮಂಗಳಂ ಅಣೆಕಟ್ಟು ಮತ್ತು ಪಾಲಕುಳಿಯಲ್ಲಿ ಬುಧವಾರ ಸಂಜೆ ಭಾರಿ ಮಳೆಯಾಗಿದೆ.

                               ಮಳೆ ಮುಂದುವರಿದಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ 50 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಇಲ್ಲಿಯ ನಾಲ್ಕು ಪ್ರದೇಶಗಳಲ್ಲಿ ಭೂಕುಸಿತವಾಗಿದ್ದು ಆ ಪರಿಸರದ ್ತ ಜನರನ್ನು ಸ್ಥಳಾಂತರಿಸಲಾಗಿದೆ. ಇದರಿಂದ ಅನಾಹುತವನ್ನು ತಪ್ಪಿಸಲಾಯಿತು. ಪಾಡಂಗಿಟ್ಟಂ, ವಿಆರ್‍ಟಿ ಕಾವಾ, ಪಾಲಕಳಿಯ ಕಲ್ಕುಳಿ ಮತ್ತು ವಿಲಂಗನಪಾರದಲ್ಲಿ ಭೂಕುಸಿತ ಸಂಭವಿಸಿದೆ.

                    ಏತನ್ಮಧ್ಯೆ, ಮಳೆಯಿಂದಾಗಿ ಓಡಮತ್ತೋಡು ರಸ್ತೆ ಕುಸಿದು ಸುಮಾರು 15 ಮನೆಗಳು ಹಾನಿಗೀಡಾಗಿವೆ. ಜಿಲ್ಲೆಯಲ್ಲಿ ಬೆಳೆಗಳಿಗೆ ವ್ಯಾಪಕ ಹಾನಿಯಾಗಿದೆ ಈ ಪ್ರದೇಶದಲ್ಲಿ ಹಲವೆಡೆ ಮರಗಳು ಉರುಳಿಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries