HEALTH TIPS

ಸಮುದ್ರ ಹವಾಮಾನ ಮಾನಿಟರ್ ನಾಪತ್ತೆ: ಚಂಡಮಾರುತ ಮತ್ತು ಸುನಾಮಿ ಎಚ್ಚರಿಕೆ ಯಂತ್ರಕ್ಕೇ ಕೈಕೊಟ್ಟ ಖದೀಮರು

                        ತಿರುವನಂತಪುರಂ: ಸಮುದ್ರದಲ್ಲಿ ಅಳವಡಿಸಲಾಗಿರುವ ಹವಾಮಾನ ಮಾನಿಟರ್ ನಾಪತ್ತೆಯಾಗಿದೆ. ಕಾಣೆಯಾಗಿರುವುದು ಅರೇಬಿಯನ್ ಸಮುದ್ರದಲ್ಲಿ ಸ್ಥಾಪಿಸಲಾದ ಹವಾಮಾನ ಮಾನಿಟರ್ ಆಗಿದೆ. ಮೂರು ದಿನಗಳ ಹಿಂದೆ ಯಂತ್ರ ಕಾಣೆಯಾಗಿದೆ. ಈ ಯಂತ್ರವನ್ನು ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ ಸ್ಥಾಪಿಸಿತ್ತು.

             ಬಿರುಗಾಳಿಗಳು ಮತ್ತು ಸುನಾಮಿಗಳ ಎಚ್ಚರಿಕೆಯ ಸಾಧನವಾಗಿದೆ ಈ ಯಂತ್ರ. ಮೀನುಗಾರರೊಬ್ಬರು ಯಂತ್ರದ ಬಳಿ  ಬರುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕೇಂದ್ರ ಭೂವೈಜ್ಞಾನಿಕ ಸಮೀಕ್ಷೆಯು ಘಟನೆಯ ಕುರಿತು ತನಿಖೆ ಆರಂಭಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries