ಕುಂಬಳೆ: ಕುಂಬಳೆ ಐ.ಎಚ್.ಆರ್.ಡಿ. ಕಾಲೇಜ್ ಆಫ್ ಅಪ್ಲೈಡ್ ಸಯನ್ಸ್ ನಲ್ಲಿ ಇಕೆಕ್ಟ್ರಾನಿಕ್ಸ್, ಕಾಮರ್ಸ್ ವಿಷಯಗಳಲ್ಲಿ ಶಿಕ್ಷಕರ ಹುದ್ದೆ ಬರಿದಾಗಿದೆ. ಸಂಬಂಧಪಟ್ಟ ವಿಷಯಗಳಲ್ಲಿ ಶೇ 55 ಕ್ಕಿಂತ ಕಡಿಮೆಯಿಲ್ಲದ ಅಂಕದೊಂದಿಗೆ ಸ್ನಾತಕೋತ್ತರ ಪದವಿ, ನೆಟ್ ಅರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು. ಇಲೆಕ್ಟ್ರಾನಿಕ್ಸ್ ಶಿಕ್ಷಕರ ನೇಮಕಾತಿ ಸಂದರ್ಶನ ಅ.25ರಂದು ಬೆಳಗ್ಗೆ 11 ಗಂಟೆಗೆ, ಕಾಮರ್ಸ್ ಶಿಕ್ಷಕರ ನೇಮಕಾತಿ ಸಂದರ್ಶನ ಅ.26ರಂದು ಬೆಳಗ್ಗೆ 11 ಗಂಟೆಗೆ ಕಾಲೇಜಿನಲ್ಲಿ ನಡೆಯಲಿದೆ. ಹೆಚ್ಚುವರಿ ಮಾಹಿತಿಗೆ ದೂರವಾಣಿ ಸಂಖ್ಯೆಗಳು: 04998215615, 8547005058 ಸಂಪರ್ಕಿಸಬಹುದು.