ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಗಾಂಧಿ ಜಯಂತಿಯ ಅಂಗವಾಗಿ ಸ್ವಚ್ಛ ಭಾರತ್ ಕಾರ್ಯಕ್ರಮದಡಿ ನೀರ್ಚಾಲು ಸಮಾನ ಮನಸ್ಕ ವೇದಿಕೆಯ ನೇತೃತ್ವದಲ್ಲಿ ನೀರ್ಚಾಲು-ಮಾನ್ಯ ರಸ್ತೆ ಪರಿಸರದಲ್ಲಿ ಬೆಳೆದ ಕಾಡು ಗಿಡಗಳನ್ನು ತೆಗೆದು ಪರಿಸರವನ್ನು ಶುಚೀಕರಿಸಿದರು. ಅರವಿಂದ ಭಟ್, ಕೇಶವ ಮಯ್ಯ, ರತ್ನಾವತಿ, ಸಾವಿತ್ರಿ, ಪ್ರಭಾಕರ ರಾವ್,ನವೀನ, ಯಸ್.ಎನ್. ಭಟ್, ಉದನೇಶ ಸಹಕರಿಸಿದರು.