ತಿರುವನಂತಪುರಂ: ಪ್ರತಿಪಕ್ಷದ ಮಾಜಿ ನಾಯಕ ರಮೇಶ್ ಚೆನ್ನಿತಲ ಅವರು ಕಾಂಗ್ರೆಸ್-ಸಂಬಂಧಿತ ಸಂಸ್ಥೆಗಳಲ್ಲಿನ ಪ್ರಮುಖ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಚಾನೆಲ್ ಜೈಹಿಂದ್, ವೀಕ್ಷಣಂ ಪತ್ರಿಕೆ, ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಮತ್ತು ಕೆ ಕರುಣಾಕರನ್ ಫೌಂಡೇಶನ್ ಗೆ ರಮೇಶ್ ಚೆನ್ನಿತಲ ರಾಜೀನಾಮೆ ನೀಡಿದ್ದಾರೆ.
ಪ್ರಮುಖ ಹುದ್ದೆಗಳಿಗೆ ರಾಜೀನಾಮೆ ನೀಡಿದ ರಮೇಶ್ ಚೆನ್ನಿತ್ತಲ
0
ಅಕ್ಟೋಬರ್ 01, 2021
Tags