HEALTH TIPS

ನಿಧನರಾದ ಪಿಂಚಣಿದಾರರ ಮಾಹಿತಿ ನೀಡಲು ಸೂಚನೆ

                  ಕಾಸರಗೋಡು: ಜಿಲ್ಲೆಯ ನಿವಾಸಿಗಳಲ್ಲಿ ಮೀನುಗಾರರ ಕಲ್ಯಾಣ ನಿಧಿಯನ್ವಯ ಬ್ಯಾಂಕ್ ಖಾತೆ ಮೂಲಕ ಪಿಂಚಣಿ ಪಡೆಯುತ್ತಿರುವ, 2020 ಜನವರಿ 1ರ ನಂತರ ನಿಧನರಾದ ಪಿಂಚಣಿದಾರ ಮೀನುಗಾರರ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪುಸ್ತಕ, ಮೀನುಗಾರರ ಪಿಂಚಣಿ ಪುಸ್ತಕ, ನಿಧನ ಪ್ರಮಾಣ ಪತ್ರ ಇತ್ಯಾದಿಗಳ ನಕಲುಗಳನ್ನು ಅ.30ರ ಮುಂಚಿತವಾಗಿ ಮೀನುಗಾರಿಕೆ ಕಚೇರಿಗೆ ಸಲ್ಲಿಸಬೇಕು. ಈ ಆದೇಶ ಉಲ್ಲಂಘಿಸಿ ಹಿಂದಿನ ರೀತಿ ಪಿಂಚಣಿ ಪಡೆಯುತ್ತಿರುವವರ ವಿರುದ್ಧ ಬಡ್ಡಿ ಸಹಿತ ಪಿಂಚಣಿ ಮೊತ್ತ ಹಿಂಪಡೆಯುವ ರೀತಿಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಮೀನುಗಾರಿಕೆ ಅಧಿಕಾರಿ ತಿಳಿಸಿದರು. ಈಗಾಗಲೇ ಈ ಸಂಬಂಧ ಮಾಹಿತಿ ನೀಡಿದವರಿಗೆ ಈ ಆದೇಶ ಅನ್ವಯವಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳಮ್ಮು(9497715588, 9497715589, 9497715591)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries