ತಿರುವನಂತಪುರ: ಬಸ್ ಮಾಲೀಕರು ಕರೆ ನೀಡಲಿರುವ ಮುಷ್ಕರದ ಕುರಿತು ಸರ್ಕಾರ ಚರ್ಚಿಸಲಿದೆ ಎಂದು ಸಾರಿಗೆ ಸಚಿವ ಆಂಟನಿ ರಾಜು ಹೇಳಿದ್ದಾರೆ. ಮುಖ್ಯಮಂತ್ರಿಗಳು ಕರೆದಿರುವ ನಾಳೆಯ ಸಭೆಯಲ್ಲಿ ಮುಷ್ಕರದ ಕುರಿತು ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು. ಬಸ್ ಮಾಲೀಕರೊಂದಿಗೂ ಚರ್ಚೆ ನಡೆಯಲಿದೆ. ಮಾತುಕತೆಯ ಬಳಿಕ ಬಸ್ ಮಾಲಕರು ನಿರ್ಧಾರ ಬದಲಿಸುವರೋ ಗೊತ್ತಿಲ್ಲ ಎಂದು ಸಚಿವರು ತಿಳಿಸಿದರು.
ಬಸ್ ಮಾಲಕರ ಮುಷ್ಕರದ ಬಗ್ಗೆ ಸರ್ಕಾರ ಚರ್ಚಿಸಲಿದೆ: ಸಾರಿಗೆ ಸಚಿವ ಆಂಟನಿ ರಾಜು
0
ಅಕ್ಟೋಬರ್ 26, 2021
Tags