ಸಮರಸ ಚಿತ್ರ ಸುದ್ದಿ: ಕಾಸರಗೋಡು: ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಗಾಂಧಿಜಯಂತಿ ಅಂಗವಾಗಿ ಡಿಸಿಸಿ ಕಚೇರಿ ಎದುರು ನಡೆದ ಸಮಾರಂಭದಲ್ಲಿ ಗಾಂಧೀಜಿ ಪ್ರತಿಮೆಗೆ ಸಂಸದ ರಾಜ ಮೋಹನ ಉಣ್ಣಿತ್ತಾನ್ ಪುಷ್ಪಾರ್ಚನೆ ನಡೆಸಿದರು. ಡಿಸಿಸಿ ಅಧ್ಯಕ್ಷ ಪಿ.ಕೆ ಫೈಸಲ್, ಪಿ.ಎ ಅಶ್ರಫಲಿ, ವಿನೋದ್ ಕುಮಾರ್, ಗಂಗಾಧರನ್, ಎ.ಕೆ ನಾಯರ್ ಮುಂತಾದವರು ಉಪಸ್ಥಿತರಿದ್ದರು.