ಕಾಸರಗೋಡು: ಕಾಸರಗೋಡು ಸರ್ಕಾರಿ ಪೊಕೇಶನಲ್ ಹೈಯರ್ ಸೆಕೆಂಡರಿ ಹೆಣ್ಮಕ್ಕಳ ಶಾಲೆ ನೆಲ್ಲಿಕುಂಜೆಯ ಹೈಸ್ಕೂಲ್ ವಿಭಾಗದಲ್ಲಿ ಇಂಗ್ಲಿಷ್, ಹಿಂದಿ( ಫುಲ್ ಟೈಮ್) ಸಂಸ್ಕøತ (ಪಾರ್ಟ್ ಟೈಮ್ )ಅಧ್ಯಾಪಕ ಹುದ್ದೆಗೆ ದಿನ ವೇತನದ ಆಧಾರದಲ್ಲಿ ಸಂದರ್ಶನವು ನಡೆಯಲಿದೆ. ಸಂದರ್ಶನವು ಅ. 27.(ಬುಧವಾರ ) 10.30.ಶಾಲಾ ಕಾರ್ಯಾಲಯದಲ್ಲಿ ಜರಗಲಿದೆ .ಅಭ್ಯರ್ಥಿಗಳು ಅಸಲಿ ಸರ್ಟಿಫಿಕೇಟಿನೊಂದಿಗೆ ಶಾಲೆಯಲ್ಲಿ ಹಾಜರಾಗಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.