ಚಿತ್ತೂರು: ಏಷ್ಯಾದ ಅತಿದೊಡ್ಡದಾದ ಮದನಪಲ್ಲಿ ಮಾರುಕಟ್ಟೆಯಲ್ಲಿ ಟೊಮೆಟೋ ಸಗಟು ಬೆಲೆ ಕೆಜಿಗೆ 130 ರೂ. ಆಗಿದೆ. ವಾರದ ಹಿಂದಷ್ಟೇ 60 ರೂಪಾಯಿ ಇತ್ತು. ಮದನಪಲ್ಲಿ ಮತ್ತಿತರ ಕಡೆಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಟೊಮೆಟೋ ಬೆಲೆಯಲ್ಲಿ ನಿರಂತರವಾಗಿ ಏರಿಕೆಯಾಗುತ್ತಿದ್ದು, ತರಕಾರಿಗಳ ಕೊರತೆಗೂ ಕಾರಣವಾಗಿದೆ.
ಮದನಪಲ್ಲಿ ಮಾರುಕಟ್ಟೆಯಲ್ಲಿ ಕೆಜಿ ಟೊಮೆಟೋ ಬೆಲೆ 130 ರೂ.ಗೆ ಏರಿಕೆ!
0
ನವೆಂಬರ್ 24, 2021
Tags