HEALTH TIPS

ಜಿ.ಎಸ್.ಟಿ ನಷ್ಟ ಸರಿದೂಗಿಸಲು ರಾಜ್ಯಗಳಿಗೆ 17,000 ಕೋಟಿ ಹೆಚ್ಚುವರಿ ನೆರವು: ಕೇರಳಕ್ಕೆ 673 ಕೋಟಿ ರೂ

                                

          ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ಉಂಟಾದ ನಷ್ಟವನ್ನು ಸರಿದೂಗಿಸಲು ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ 17,000 ಕೋಟಿ ರೂ. ಬಿಡುಗಡೆಮಾಡಿದೆ. ಇದರೊಂದಿಗೆ, 2021-22 ನೇ ಸಾಲಿನಲ್ಲಿ ಇದುವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಂಜೂರಾದ ಒಟ್ಟು ಪರಿಹಾರವು 60,000 ಕೋಟಿ ರೂಪಾಯಿಗಳನ್ನು ತಲುಪಿದೆ.

                 ಕೇರಳಕ್ಕೆ ಅಂತಿಮ ಕಂತು `673.8487 ಕೋಟಿ ಮಂಜೂರಾಗಿದೆ. ಜಿಎಸ್‍ಟಿ ಕೌನ್ಸಿಲ್‍ನ ನಿರ್ಧಾರದಂತೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್‍ಟಿ ಪರಿಹಾರದ ಕೊರತೆಯನ್ನು ಸರಿದೂಗಿಸಲು ಈಗಾಗಲೇ 1.59 ಲಕ್ಷ ಕೋಟಿ ರೂಪಾಯಿ ಸಾಲ ಸೌಲಭ್ಯವನ್ನು ಮಂಜೂರು ಮಾಡಲಾಗಿದೆ.

                ಅಕ್ಟೋಬರ್ ಅಂತ್ಯಕ್ಕೆ 44,000 ಕೋಟಿ ರೂ. ನೀಡಲಾಗಿದೆ. ಈ ಪೈಕಿ ಕೇರಳಕ್ಕೆ 2418.49 ಕೋಟಿ ರೂ.ಲಭಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries