ನವದೆಹಲಿ: ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ 2021 ಪ್ರಕಟವಾಗಿದ್ದು, ನೀರಜ್ ಚೋಪ್ರಾ ಸೇರಿದಂತೆ 12 ಕ್ರೀಡಾಪಟುಗಳಿಗೆ ಪ್ರತಿಷ್ಟಿತ ಖೇಲ್ ರತ್ನ ಪ್ರಶಸ್ತಿ ಘೋಷಿಸಲಾಗಿದೆ.
ಅವನಿ ಲೇಖಾರಾ, ಸುಮಿತ್ ಆಂಟಿಲ್, ಪ್ರಮೋದ ಭಗತ್, ಕೃಷ್ಣ ನಗರ, ಮನೀಶ್ ನರ್ವಾಲ್, ಕ್ರಿಕೆಟಿಗ ಮಿಥಾಲಿ ರಾಜ್, ಫುಟ್ಬಾಲ್ ಆಟಗಾರ ಸುನಿಲ್ ಛೆಟ್ರಿ ಮತ್ತು ಹಾಕಿ ಆಟಗಾರ ಮನ್ ಪ್ರೀತ್ ಸಿಂಗ್ ಈ ವರ್ಷ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪಡೆದ 12 ಕ್ರೀಡಾಪಟುಗಳಿದ್ದಾರೆ.
ಕ್ರೀಡಾಪಟುಗಳಿಗೆ ನವೆಂಬರ್ 13 ರಂದು ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ರಾಷ್ಟ್ರೀಯಾ ಕ್ರೀಡಾ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ 2021
1. ನೀರಜ್ ಚೋಪ್ರಾ (ಅಥ್ಲೆಟಿಕ್ಸ್)
2. ರವಿ ಕುಮಾರ್ (ಕುಸ್ತಿ)
3. ಲೊವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್)
4. ಶ್ರೀಜೇಶ್ ಪಿ.ಆರ್ (ಹಾಕಿ)
5. ಅವನಿ ಲೇಖನ (ಪ್ಯಾರಾ ಶೂಟಿಂಗ್)
6. ಸುಮಿತ್ ಆಂಟಿಲ್ (ಪ್ಯಾರಾ ಅಥ್ಲೆಟಿಕ್ಸ್)
7. ಪ್ರಮೋದ್ ಭಗತ್ (ಪ್ಯಾರಾ ಬ್ಯಾಡ್ಮಿಂಟನ್)
8. ಕೃಷ್ಣ ನಗರ (ಪ್ಯಾರಾ ಬ್ಯಾಡ್ಮಿಂಟನ್)
9. ಮನೀಶ್ ನರ್ವಾಲ್ ಪ್ಯಾರಾ (ಶೂಟಿಂಗ್)
10. ಮಿಥಾಲಿ ರಾಜ್ (ಕ್ರಿಕೆಟ್)
11. ಸುನಿಲ್ ಛೆಟ್ರಿ (ಫುಟ್ಬಾಲ್)
12. ಮನ್‌ಪ್ರೀತ್ ಸಿಂಗ್ (ಹಾಕಿ)
ಅರ್ಜುನ ಪ್ರಶಸ್ತಿ
1. ಅರ್ಪಿಂದರ್ ಸಿಂಗ್ (ಅಥ್ಲೆಟಿಕ್ಸ್)
2. ಸಿಮ್ರಂಜಿತ್ ಕೌರ್ (ಬಾಕ್ಸಿಂಗ್)
3. ಶಿಖರ್ ಧವನ್ (ಕ್ರಿಕೆಟ್)
4. ಭವಾನಿ ದೇವಿ ಚದಲವಾಡ ಆನಂದ ಸುಂದರರಾಮನ್ (ಫೆನ್ಸಿಂಗ್)
5. ಮೋನಿಕಾ (ಹಾಕಿ)
6. ವಂದನಾ ಕಟಾರಿಯಾ (ಹಾಕಿ)
7. ಸಂದೀಪ್ ನರ್ವಾಲ್ (ಕಬಡ್ಡಿ)
8. ಹಿಮಾನಿ ಉತ್ತಮ್ ಪರಬ್ (ಮಲ್ಲಕಂಬ)
9. ಅಭಿಷೇಕ್ ವರ್ಮಾ (ಶೂಟಿಂಗ್)
10. ಅಂಕಿತಾ ರೈನಾ (ಟೆನಿಸ್)
11. ದೀಪಕ್ ಪುನಿಯಾ (ಕುಸ್ತಿ)
12. ದಿಲ್ಪ್ರೀತ್ ಸಿಂಗ್ (ಹಾಕಿ)
13. ಹರ್ಮನ್ ಪ್ರೀತ್ ಸಿಂಗ್ (ಹಾಕಿ)
14. ರೂಪಿಂದರ್ ಪಾಲ್ ಸಿಂಗ್ (ಹಾಕಿ)
15. ಸುರೇಂದರ್ ಕುಮಾರ್ (ಹಾಕಿ)
16. ಅಮಿತ್ ರೋಹಿದಾಸ್ (ಹಾಕಿ)
17. ಬೀರೇಂದ್ರ ಲಾಕ್ರಾ (ಹಾಕಿ)
18. ಸುಮಿತ್ (ಹಾಕಿ)
19. ನೀಲಕಂಠ ಶರ್ಮಾ (ಹಾಕಿ)
20. ಹಾರ್ದಿಕ್ ಸಿಂಗ್ (ಹಾಕಿ)
21. ವಿವೇಕ್ ಸಾಗರ್ ಪ್ರಸಾದ್ (ಹಾಕಿ)
22. ಗುರ್ಜಂತ್ ಸಿಂಗ್ (ಹಾಕಿ)
23. ಮನ್ದೀಪ್ ಸಿಂಗ್ (ಹಾಕಿ)
24. ಶಂಶೇರ್ ಸಿಂಗ್ (ಹಾಕಿ)
25. ಲಲಿತ್ ಕುಮಾರ್ ಉಪಾಧ್ಯಾಯ (ಹಾಕಿ)
26. ವರುಣ್ ಕುಮಾರ್ (ಹಾಕಿ)
27. ಸಿಮ್ರಂಜೀತ್ ಸಿಂಗ್ (ಹಾಕಿ)
28. ಯೋಗೇಶ್ ಕಥುನಿಯಾ (ಪ್ಯಾರಾ ಅಥ್ಲೆಟಿಕ್ಸ್)
29. ನಿಶಾದ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್)
30. ಪ್ರವೀಣ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್)
31. ಸುಹಾಶ್ ಯತಿರಾಜ್ (ಪ್ಯಾರಾ ಬ್ಯಾಡ್ಮಿಂಟನ್)
32. ಸಿಂಗ್ರಾಜ್ ಅಧಾನ (ಪ್ಯಾರಾ ಶೂಟಿಂಗ್)
33. ಭಾವಿನಾ ಪಟೇಲ್ (ಪ್ಯಾರಾ ಟೇಬಲ್ ಟೆನಿಸ್)
34. ಹರ್ವಿಂದರ್ ಸಿಂಗ್ (ಪ್ಯಾರಾ ಆರ್ಚರಿ)
35. ಶರದ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್)
ದ್ರೋಣಾಚಾರ್ಯ ಪ್ರಶಸ್ತಿ 2021
ಜೀವಮಾನ ಸಾಧನೆ
1. ಟಿ.ಪಿ. ಔಸೆಫ್ (ಅಥ್ಲೆಟಿಕ್ಸ್)
2. ಸರ್ಕಾರ್ ತಲ್ವಾರ್ (ಕ್ರಿಕೆಟ್)
3. ಸರ್ಪಾಲ್ ಸಿಂಗ್ (ಹಾಕಿ)
4. ಅಶನ್ ಕುಮಾರ್ (ಕಬಡ್ಡಿ)
5. ತಪನ್ ಕುಮಾರ್ ಪಾಣಿಗ್ರಾಹಿ (ಈಜು)
ನಿಯಮಿತ ವರ್ಗ
1. ರಾಧಾಕೃಷ್ಣನ್ ನಾಯರ್ ಪಿ (ಅಥ್ಲೆಟಿಕ್ಸ್)
2. ಸಂಧ್ಯಾ ಗುರುಂಗ್ (ಬಾಕ್ಸಿಂಗ್)
3. ಪ್ರೀತಮ್ ಸಿವಾಚ್ (ಹಾಕಿ)
4. ಜೈ ಪ್ರಕಾಶ್ ನೌಟಿಯಲ್ (ಪ್ಯಾರಾ ಶೂಟಿಂಗ್)
5. ಸುಬ್ರಮಣಿಯನ್ ರಾಮನ್ (ಟೇಬಲ್ ಟೆನಿಸ್)
ಧ್ಯಾನ್ ಚಂದ್ ಪ್ರಶಸ್ತಿ 2021
1. ಲೇಖಾ ಕೆ.ಸಿ. (ಬಾಕ್ಸಿಂಗ್)
2. ಅಭಿಜೀತ್ ಕುಂಟೆ (ಚೆಸ್)
3. ದೇವಿಂದರ್ ಸಿಂಗ್ ಗರ್ಚಾ (ಹಾಕಿ)
4. ವಿಕಾಸ್ ಕುಮಾರ್ (ಕಬಡ್ಡಿ)
5. ಸಜ್ಜನ್ ಸಿಂಗ್ (ಕುಸ್ತಿ)