HEALTH TIPS

ನಾಳೆ ಕಾಸರಗೋಡಿನಲ್ಲಿ 'ಯೋಗ ಚಾಂಪ್ಯನ್‍ಶಿಪ್-21'

               ಕಾಸರಗೋಡು: ಜಿಲ್ಲಾ ಯೋಗ ಅಸೋಸಿಯೇಶನ್ ವತಿಯಿಂದ ಹದಿಮೂರನೇ 'ಯೋಗ ಚಾಂಪ್ಯನ್‍ಶಿಪ್-21' ನ.21ರಂದು ಬೆಳಗ್ಗೆ 10.30ಕ್ಕೆ ಕಾಸರಗೋಡು ಅಣಂಗೂರು ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಜರುಗಲಿದೆ. ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸುವರು. ನಗರಸಭಾ ಸದಸ್ಯ ಕೆ.ಆರ್. ರಮೇಶ್ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ಮೂರು ನಿಮಿಷದಲ್ಲಿ 53ಯೋಗ ಪ್ರದರ್ಶನ ನೀಡುವ ಮೂಲಕ ದಾಖಲೆ ತೋರಿರುವ ಅಭಿಜ್ಞಾಹರೀಶ್ ಅವರನ್ನು ಸನ್ಮಾನಿಸಲಾಗುವುದು. ಡಾ. ಶೀಬಾ ಎಂ.ಎಸ್, ಡಾ. ಶ್ಯಾಮ ಪ್ರಸಾದ್ ಅತಿಥಿಗಳಾಗಿ ಭಾಗವಹಿಸುವರು. 11.30ರಿಂದ ಯೋಗ ಸ್ಪರ್ಧೆಗಳು ನಡೆಯುವುದು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries