ನವದೆಹಲಿ :ರಾಷ್ಟ್ರ ಸ್ವಾಮಿತ್ವದ ಟೆಲಿಕಾಂ ಸಂಸ್ಥೆಗಳಾದ ಎಂಟಿಎನ್‌ಎಲ್ ಹಾಗೂ ಬಿಎಸ್‌ಎನ್‌ಎಲ್‌ನ ರಿಯಲ್ ಎಸ್ಟೇಟ್ ಸೊತ್ತುಗಳನ್ನು ಮೀಸಲು ಬೆಲೆ ಸುಮಾರು 970 ಕೋಟಿ ರೂಪಾಯಿಗೆ ಮಾರಾಟ ಮಾಡಲು ಕೇಂದ್ರ ಸರಕಾರ ಪಟ್ಟಿ ಮಾಡಿದೆ ಎಂದು ಡಿಐಪಿಎಎಂ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ದಾಖಲೆಗಳು ತಿಳಿಸಿವೆ.