ಟೆಹರಾನ್: ಇಂಧನ ಪೂರೈಕೆ ಸೇವೆ ತೀವ್ರಸ್ವರೂಪದಲ್ಲಿ ವ್ಯತ್ಯಯವಾಗಲು ಕಾರಣವಾವಾಗಿದ್ದ ಸೈಬರ್ ದಾಳಿಯ ಹಿಂದೆ ಇಸ್ರೇಲ್ ಮತ್ತು ಅಮೆರಿಕದ ಕೈವಾಡ ಇರುವ ಶಂಕೆಯಿದೆ ಎಂದು ಇರಾನ್‌ನ ಜನರಲ್ ಘೋಲಂರೆಜಾ ಜಲಾಲಿ ಹೇಳಿದ್ದಾರೆ.
ತೈಲ ಸೇವೆ ವ್ಯತ್ಯಯದ ಸೈಬರ್ ದಾಳಿ ಹಿಂದೆ ಅಮೆರಿಕ, ಇಸ್ರೇಲ್ ಕೈವಾಡ: ಇರಾನ್ ಶಂಕೆ
0
ನವೆಂಬರ್ 01, 2021
Tags