HEALTH TIPS

ಆಸ್ಪತ್ರೆಗೆ ದಾಖಲಾಗಿರುವ ವೃದ್ಧರಿಗೆ ಆಶ್ರಯ ನೀಡಿದ ಮುಹಿಮ್ಮತ್

                     ಕುಂಬಳೆ:  ಸ್ವಂತ ಮನೆ ಇಲ್ಲದೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನರಳುತ್ತಿದ್ದ ತಲಶ್ಶೇರಿಯ ಮುಹಮ್ಮದ್ ಅವರಿಗೆ ಪುತ್ತಿಗೆ ಮುಹಿಮ್ಮತ್ ಇದೀಗ ಆಶ್ರಯ ನೀಡಲಿದೆ.

                       ಮಹಮ್ಮದ್ ಅವರ ದುಸ್ಥಿತಿಯ ಸುದ್ದಿ ತಿಳಿಯುತ್ತಿದ್ದಂತೆ ಮುಹಿಮ್ಮತ್ ಅಧಿಕಾರಿಗಳು ಮತ್ತು ಎಸ್‍ವೈಎಸ್ ಸಾಂತ್ವನ ಕಾರ್ಯಕರ್ತರು ಆಸ್ಪತ್ರೆಗೆ ಧಾವಿಸಿ ಸಾಂತ್ವನ ಹೇಳಿದರು. ಮುಹಿಮ್ಮತ್ ಅಧಿಕಾರಿಗಳು ತಕ್ಷಣ ಆಸ್ಪತ್ರೆಗೆ ಧಾವಿಸಿ ಮುಹಿಮ್ಮತ್ ಸೇಫ್ ಹೋಮ್ ಅಡಿಯಲ್ಲಿ ಎಲ್ಲಾ ಆರೈಕೆಯೊಂದಿಗೆ ಮುಹಿಮ್ಮತ್ ಸಂಪೂರ್ಣ ಜವಾಬ್ದಾರಿ ವಹಿಸಲಿದೆ. 

                ಮುಹಿಮ್ಮತ್ ಕಾರ್ಯದರ್ಶಿ ಅಬ್ದುಲ್ ಖಾದಿರ್ ಸಖಾಫಿ ಮೊಗ್ರಾಲ್, ಸೇಫ್ ಹೋಮ್ ನಿರ್ದೇಶಕ ಮೂಸಾ ಸಖಾಫಿ ಕಳತ್ತೂರು, ಕಾಸರಗೋಡು ವಲಯ ಸಾಂತ್ವನ ಕಾರ್ಯದರ್ಶಿ ಸಿರಾಜ್ ಕೋಟಕ್ಕುನ್ನು, ಸಾಂತ್ವನ ತಂಡದ ಸದಸ್ಯರಾದ ಫಾರೂಕ್ ಕುಬಣೂರು, ಮುಹಮ್ಮದ್ ಕುಂಞÂ್ಞ ಉಳುವಾರು,  ಮುಹಮ್ಮದ್ ಆಸ್ಪತ್ರೆಗೆ ಭೇಟಿ ನೀಡಿದ ತಂಡದಲ್ಲಿದ್ದರು. ಈ ತಿಂಗಳ ಆರಂಭದಲ್ಲಿ ಪ್ರಾರಂಭವಾದ ಮುಹಿಮ್ಮತ್ ಸೇಫ್ ಹೋಮ್ 18 ನಿರಾಶ್ರಿತರಿಗೆ ಈಗಾಗಲೇ ಆಸರೆಯೊದಗಿಸಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries