HEALTH TIPS

ಖರಗ್ಪುರ ಐಐಟಿಯಲ್ಲಿ ಪಿ.ಎಚ್.ಡಿ.ಅಧ್ಯಯನಕ್ಕೆ ಕಿಳಿಂಗಾರು ಅಜ್ಜರಕೋಡಿಯ ದೀಪಿಕಾ ಕೆ.ಎನ್.ಆಯ್ಕೆ

     

                ಬದಿಯಡ್ಕ: ಭಾರತೀಯ ತಾಂತ್ರಿಕ ವಿದ್ಯಾಲಯ(ಐಐಟಿ)ಖರಗ್ಪುರದಲ್ಲಿ ಪಿಎಂಆರ್.ಎಫ್ ವಿಶೇಷ ಅನುದಾನದಡಿಯಲ್ಲಿ ಭೌತಶಾಸ್ತ್ರದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಅಭ್ಯಸಿಸಲು  ದೀಪಿಕಾ ಕೆ.ಎನ್. ಆಯ್ಕೆಯಾಗಿರುವರು. ಈಕೆ ನೀರ್ಚಾಲು ಸಮೀಪದ ಕಿಳಿಂಗಾರು ಅಜ್ಜರಕೋಡಿಯ ವೆಂಕಟಸುರೇಶ್- ವಾಣಿ ಸರಸ್ವತಿ ದಂಪತಿಗಳ ಸುಪುತ್ರಿಯಾಗಿದ್ದು, ಕಿಳಿಂಗಾರು ಕಿರಿಯ ಪ್ರಾಥಮಿಕ ಶಾಲೆ, ಎನ್.ಎಚ್.ಎಸ್ ಪೆರಡಾಲ, ಡೆಡನೀರು ಸ್ವಾಮೀಜೀಸ್ ವಿದ್ಯಾಸಂಸ್ಥೆ, ಕಾಸರಗೋಡು ಸರ್ಕಾರಿ ಕಾಲೇಜುಗಳಲ್ಲಿ ಶಿಕ್ಷಣ ಪೂರೈಸಿ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಉನ್ನತ ಪದವಿ ಪೂರೈಸಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries