ಸಿಲಿಗುರಿ, ಪಶ್ಚಿಮ ಬಂಗಾಳ: ಕೋವಿಡ್‌ನಿಂದಾಗಿ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಪಶ್ಚಿಮ ಬಂಗಾಳದ ಸಿಲಿಗುರಿ ಮತ್ತು ನೇಪಾಳದ ಕಠ್ಮಂಡು ನಡುವಿನ ಬಸ್ ಸಂಚಾರ ಪುನರಾರಂಭವಾಗಿದೆ.

45 ಆಸನಗಳ ಬಸ್ ಮಂಗಳವಾರ ಮಧ್ಯಾಹ್ನ ಸಿಲಿಗುರಿಯಿಂದ ಕಠ್ಮಂಡುವಿಗೆ ಹೊರಟಿತು.