HEALTH TIPS

ಎಲ್.ಬಿ.ಎಸ್. ಕಾಲೇಜಿನಲ್ಲಿ ನಾಳೆ ಸ್ಪಾಟ್ ಅಡ್ಮಿಶನ್

                  ಕಾಸರಗೋಡು: ಪೊವ್ವಲ್ ನಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ(ಎಲ್‍ಬಿಎಸ್)ಇಂಜಿನಿಯರಿಂಗ್ ಕಾಲೇಜಿನ ಬಿ.ಟೆಕ್ ಕೋರ್ಸುಗಳಲ್ಲಿ ತೆರವಾಗಿರುವ ಸೀಟುಗಳಿಗೆ(ಎಲ್ಲ ವ್ಯಾಚ್‍ಗಳಿಗೆ)ನ. 17ರಂದು ಬೆಳಗ್ಗೆ 10ಕ್ಕೆ ಸ್ಪೋಟ್ ಅಡ್ಮಿಶನ್ ನಡೆಯಲಿದೆ. ಸೇರಲಿಚ್ಛಿಸುವ ಅಭ್ಯರ್ಥಿಗಳು ಮೂಲ ದಾಖಲೆ ಹಾಗೂ ಪಾಸ್‍ಪೋರ್ಟ್ ಅಳತೆ ಭಾವಚಿತ್ರದೊಂದಿಗೆ ಖುದ್ದಾಗಿ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಕೇರಳ ಎಂಟ್ರಾನ್ಸ್-2021 ಅಥವಾ ಇದಕ್ಕೆ ಸಮಾನವಾದ ಇತರ ಯಾವುದೇ ಪ್ರವೇಶಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅರ್ಹತಾಪತ್ರ ಜತೆಗಿರಿಸಿಕೊಳ್ಳಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994-250290, 9496463548, 9495310477)ಗಳನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries