HEALTH TIPS

ಶಬರಿಮಲೆ ಯಾತ್ರಿಕರಿಗೆ ಹೋಟೆಲ್ ಗಳ ಆಹಾರ ಪದಾರ್ಥಗಳ ಬೆಲೆ ನಿಗದಿ

                                            

              ಕೊಟ್ಟಾಯಂ: ಶಬರಿಮಲೆ ಯಾತ್ರಿಕರಿಗೆ  ಕೊಟ್ಟಾಯಂ ಜಿಲ್ಲೆಯ ಸಸ್ಯಾಹಾರಿ ಹೋಟೆಲ್‍ಗಳಲ್ಲಿ ಆಹಾರ ಪದಾರ್ಥಗಳ ಬೆಲೆ ನಿಗದಿಯಾಗಿದೆ. ಹೋಟೆಲ್ ಮತ್ತು ರೆಸ್ಟೊರೆಂಟ್ ಅಸೋಸಿಯೇಷನ್ ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ  ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೂರೈಕೆ ಅಧಿಕಾರಿ ತಿಳಿಸಿದ್ದಾರೆ.

                              ಜಿ.ಎಸ್.ಟಿ ಸೇರಿದಂತೆ ಆಹಾರ ಬೆಲೆಗಳು:

1. ಕುಸಲಕ್ಕಿ ಊಟ(ಎಂಟು ಪದಾರ್ಥಗಳು) ಸೋರ್ಟೆಕ್ಸ್ ಅಕ್ಕಿ- 70 ರೂ

2. ಆಂಧ್ರ ಆಟ (ಪೆÇನ್ನಿ ಅಕ್ಕಿ) -70 ರೂ

3. ಗಂಜಿ (ಉಪ್ಪಿನಕಾಯಿ ಮತ್ತು ಹೆಸರು ಸೇರಿದಂತೆ) - 35 ರೂ

4. ಚಹಾ - 10 ರೂ

5. ಸಕ್ಕರೆ ಬೆರೆಸದ ಚಹಾ - 10 ರೂ

6. ಕಾಫಿ -10 ರೂ

7. ಸಕ್ಕರೆ ರಹಿತ  ಕಾಫಿ -10 ರೂ

8. ಬ್ರೂ / ನೆಸ್ ಕಾಫಿ - 15 ರೂ

9. ಕಟ್ಟನ್  ಕಾಫಿ -9 ರೂ

10. ಸಕ್ಕರೆ ರಹಿತ ಕಟ್ಟನ್ ಕಾಫಿ - 7 ರೂ

11. ಕಟ್ಟನ್ ಟೀ- 9 ರೂ

12. ಸಿಹಿ ರಹಿತ ಕಟ್ಟನ್ ಚಹಾ - 7 ರೂ

13. ಲೆಮನ್ ರೈಸ್ (ಟಾಪ್ ಸಸ್ಯಾಹಾರಿ ಹೋಟೆಲ್‍ಗಳಲ್ಲಿ ಮಾತ್ರ) -44 ರೂ

14. ಇಡಿಯಪ್ಪಂ (1 ) 50 ಗ್ರಾಂ- 10 ರೂ

15. ದೋಸೆ (1 ) 50 ಗ್ರಾಂ- 10 ರೂ

16. ಇಡ್ಲಿ (1 ) 50 ಗ್ರಾಂ -10 ರೂ

17. ಪಲಾವ್ (1) 50 ಗ್ರಾಂ- 10 ರೂ

18. ಚಪಾತಿ (1 ) 50 ಗ್ರಾಂ- 10 ರೂ

19. ಕುರ್ಮಾ ಸಹಿತ ಚಪಾತಿ (3) - 60 ರೂ

20. ಫರೋಟ(1 ) - 10 ರೂ

21. ತುಪ್ಪಾ ದೋಸೆ(ರೋಸ್ಟ್)  - 45 ರೂ

22. ಸಾದಾ ರೋಸ್ಟ್ - 35 ರೂ

23. ಮಸಾಲಾ ದೋಸೆ - 50 ರೂ

24. ಪೂರಿಮಸಾಲ (2) -35 ರೂ

25. ಮಿಶ್ರ ವೆಜಿಟೇಬಲ್ - 30 ರೂ

26. ಉದ್ದಿನ ವಡೆ (60 ಗ್ರಾಂ) - 10 ರೂ

27. ಬೇಳೆ ವಡೆ (60 ಗ್ರಾಂ) -10 ರೂ

28. ಕಡಲಕ್ಕರಿ (100 ಗ್ರಾಂ) -30 ರೂ

29. ಗ್ರೀನ್‍ಪೀಸ್ ಕರಿ (100 ಗ್ರಾಂ) -30 ರೂ

30. ಆಲೂಗಡ್ಡೆ ಪದಾಥರ್À (100 ಗ್ರಾಂ) -30 ರೂ

31. ಮೊಸರು (1 ಕಪ್ 100 ಮಿಲಿ) - 15 ರೂ

32. ಮರಗೆಣಸು (ಕಪ್ಪ) (250 ಗ್ರಾಂ) -30 ರೂ

33. ಬೋಂಡಾ (50 ಗ್ರಾಂ) - 10 ರೂ

34. ಈರುಳ್ಳಿ ವಡೆ (60 ಗ್ರಾಂ) - 10 ರೂ

35. ಸಾದಾ ಮೊಸರು (ದೊಡ್ಡ ಸಸ್ಯಾಹಾರಿ ಹೋಟೆಲ್‍ಗಳಲ್ಲಿ ಮಾತ್ರ) - 45 ರೂ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries