HEALTH TIPS

ಐಸ್ ಕ್ರೀಮ್ ಬಾಲ್ ಸ್ಫೋಟ: ಬಾಲಕನಿಗೆ ಗಾಯ

                       ಕಣ್ಣೂರು: ಬಾಂಬ್ ಇದ್ದ ಐಸ್ ಕ್ರೀಮ್ ಬಾಲ್ ಸ್ಫೋಟಗೊಂಡು ಕೇರಳದ 7ನೇ ತರಗತಿ ಬಾಲಕ ಗಾಯಗೊಂಡಿದ್ದಾನೆ. ಈ ಘಟನೆ ಕಣ್ಣೂರಿನ ಧರ್ಮಡೋಮ್‌ನಲ್ಲಿ ನಡೆದಿದೆ.

               ಖಾಲಿ ಪ್ರದೇಶದಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿಗಳ ಗುಂಪೊಂದಕ್ಕೆ ಐಸ್ ಕ್ರೀಮ್‌ ನ ಮೂರು ಚೆಂಡು ಗಳು ಸಿಕ್ಕಿದೆ. ಅವರು ಈ ಪೈಕಿ ಒಂದನ್ನು ಆಡುವಾಗ ಅದು ಸ್ಫೋಟಿಸಿದೆ.

              ಪೊಲೀಸ್ ಬಾಂಬ್ ನಿಷ್ಕ್ರಿಯ ತಜ್ಞರು ಸ್ಥಳಕ್ಕೆ ಧಾವಿಸಿ, ಇನ್ನೆರಡು ಸ್ಫೋಟಕಗಳನ್ನು ನಿಷ್ಕ್ರಿಯ ಗೊಳಿಸಿ ದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries