ಕುಂಬಳೆ: ನಾರಾಯಣಮಂಗಲ ಸಮೀಪದ ಕಾನ ಮಠದಲ್ಲಿ ವಾರ್ಷಿಕ ದೀಪಾವಳಿ ಉತ್ಸವ, ಪದಚ್ಚಲು ಕೋಲ ಕಾರ್ಯಕ್ರಮ ಸಾಂಪ್ರದಾಯಿಕ ಶ್ರದ್ದಾ ಭಕ್ತಿಗಳಿಂದ ನೆರವೇರಿತು. ಶ್ರೀಶಂಕರನಾರಾಯಣ ದೇವರಿಗೆ ವಿಶೇಷ ಪೂಜೆಗಳು ಹಾಗೂ ಶ್ರೀಧೂಮಾವತಿ ದೈವ ಕೋಲ ನಡೆಯಿತು.