ಕಾಸರಗೋಡು: ನಗರ ವ್ಯಾಪ್ತಿ ಪ್ರದೇಶಗಳ ಸಾರ್ವಜನಿಕ ಪ್ರದೇಶಗಳಲ್ಲಿ, ಹಾದಿಬದಿ ಅಕ್ರಮವಾಗಿ ಸ್ಥಾಪಿಸಲಾದ ಧ್ವಜ ಇತ್ಯಾದಿಗಳನ್ನು ಸಂಬಂಧ ಪಟ್ಟವರು ತಕ್ಷಣ ತೆರವುಗೊಳಿಸುವಂತೆ ಕಾರ್ಯದರ್ಶಿ ಸೂಚಿಸಿದ್ದು, ತಪ್ಪಿದಲ್ಲಿ, ಇಂತಹ ಧ್ವಜ, ಫ್ಲೆಕ್ಸ್ ಸ್ಥಾಪಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.