ಕುಂಬಳೆ: ನಾಯ್ಕಾಪು ಶ್ರೀಶಾಸ್ತಾರ ಬನದಲ್ಲಿ ಇಂದು(ನವೆಂಬರ್ 27ರಂದು) ವೃಶ್ಚಿಕ ಮಾಸದ ಬಲಿವಾಡುಕೂಟ ಜರಗಲಿರುವುದು. ಭಗವದ್ಭಕ್ತರು ಸರ್ಕಾರವು ಹೊರಡಿಸಿ ಕೋವಿಡ್ ಸಂಬಂಧಿ ಆದೇಶವನ್ನು ಪಾಲಿಸಿ ಭಾಗವಹಿಸಿ ಶ್ರೀದೇವರ ಪ್ರಸಾದ ಸ್ವೀಕರಿಸಬೇಕಾಗಿ ಕೋರಲಾಗಿದೆ.
ನಾಯ್ಕಾಪು ಶ್ರೀ ಶಾಸ್ತಾರ ಬನದಲ್ಲಿ ಇಂದು ಬಲಿವಾಡುಕೂಟ
0
ನವೆಂಬರ್ 27, 2021
Tags