ಸಮರಸ ಚಿತ್ರ ಸುದ್ದಿ: ಕುಂಬಳೆ : ಇತಿಹಾಸ ಪ್ರಸಿದ್ಧ ಸೀಮೆ ಕ್ಷೇತ್ರವಾದ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಕಾವೀ ಯಕ್ಷ ಬಳಗ ವರ್ಕಾಡಿ ಇವರ ತಂಡದಿಂದ 101 ನೇ ಪ್ರಯೋಗವಾದ ಯಕ್ಷಗಾನ ತಾಳ ಮದ್ದಳೆ " ಶರಸೇತು ಬಂಧನ ಹಾಗೂ ಜಂಬಾವತಿ ಕಲ್ಯಾಣ " ಪ್ರಸಂಗವು ಸೇವಾ ರೂಪದಲ್ಲಿ ನಡೆಯಿತು.