ಚಂಡಿಗಡ : ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಗೆ ಒಂದು ವರ್ಷ ತುಂಬುತ್ತಿದ್ದು,ಅವರ ಮುಖ್ಯ ಅಜೆಂಡಾ ಸಾಧನೆಯಾಗಿದ್ದರೂ ದಿಲ್ಲಿಯ ಗಡಿಗಳಲ್ಲಿಯ ಪ್ರತಿಭಟನಾ ತಾಣಗಳು ತೆರವಾಗುವ ಲಕ್ಷಣಗಳು ಕಂಡುಬರುತ್ತಿಲ್ಲ.
ಕೃಷಿಕಾಯ್ದೆಗಳ ವಾಪಸಾತಿ: ಮನೆಗೆ ಮರಳುವ ಬದಲು ದಿಲ್ಲಿಯತ್ತ ಇನ್ನಷ್ಟು ರೈತರ ದೌಡು
0
ನವೆಂಬರ್ 26, 2021
Tags