ಕಾಸರಗೋಡು: ಕೇರಳ ರಾಜ್ಯೋತ್ಸವ ಅಂಗವಾಗಿ ಕುಂಬಳೆ ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿಯಿಂದ ಪ್ರತಿಜ್ಞೆ ಸ್ವೀಕಾರ ಮಾಡಿದರು. ವೈದ್ಯಾಧಿಕಾರಿ ಡಾ.ಕೆ.ದಿವಾಕರ ರೈ ಪ್ರತಿಜ್ಞೆ ಪಠಿಸಿದರು. ಡಾ.ಸುಬ್ಬುಗಟ್ಟಿ, ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಪಿ.ಎಚ್.ಎನ್. ಮೇಲ್ವಿಚಾರಕ ಎಲಿಝಬೆತ್, ಆರೋಗ್ಯ ಇನ್ಸ್ ಪೆಕ್ಟರ್ ಎನ್.ಎ.ಗನ್ನಿಮೋಳ್, ರವಿಕುಮಾರ್, ಇಬ್ರಾಹಿಂ ಕೋಟ, ಕೀರ್ತನ, ಷಾಜಿ, ಸಜಿತಾ, ಜೆರಿನ್ ಜಾನ್, ಶ್ರೀಲತಾ, ಸಮಿತ ಮೋಳ್ ಸೆಬಾಸ್ಟಿನ್ ಮೊದಲಾದವರು ಉಪಸ್ಥಿತರಿದ್ದರು.