HEALTH TIPS

ಮಾಜಿ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರ ನವೀಕೃತ ಸ್ಮಾರಕ ಭವನ ನಾಡಿಗೆ ಸಮರ್ಪಣೆ:

                    ಉಳವೂರು: ಮಾಜಿ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರ ನವೀಕೃತ ಸ್ಮಾರಕ ಭವನವನ್ನು ಸಚಿವ ವಿ.ಎನ್.ವಾಸವನ್ ಸೋಮವಾರ ನಾಡಿಗೆ ಸಮರ್ಪಿಸಿದರು. ಶಾಸಕ ಮಾನ್ಸ್ ಜೋಸೆಫ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಥಾಮಸ್ ಚಾಜಿಕಾಡನ್ ಮುಖ್ಯ ಅತಿಥಿಯಾಗಿದ್ದರು. ಪಿ.ಎಂ.ಮ್ಯಾಥ್ಯೂ, ಡಾ.ಸಿಂಧುಮೋಳ್ ಜೇಕಬ್, ಪಂಚಾಯತ್ ಸದಸ್ಯರು ಹಾಗೂ ರಾಜಕೀಯ, ಸಾಮಾಜಿಕ-ಸಾಂಸ್ಕøತಿಕ ಕ್ಷೇತ್ರದ ಗಣ್ಯರು ಶುಭಹಾರೈಸಿದರು. ಪಂಚಾಯಿತಿ ಅಧ್ಯಕ್ಷ ಜೋನಿಸ್ ಪಿ.ಸ್ಟೀಫನ್ ಸ್ವಾಗತಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries