ಕುಂಬಳೆ: ಶತಾಯಿಷಿ ನಾರಾಯಣಮಂಗಲ ಕಬೆಕ್ಕೋಡಿನ ಶ್ಯಾಮ ಭಟ್(103) ಭಾನುವಾರ ಸ್ವಗೃಹದಲ್ಲಿ ನಿಧನರಾದರು. ಸ್ವಾತಂತ್ರ್ಯ ಪೂರ್ವದಲ್ಲಿ ಕೇರಳದ ವಿವಿಧೆಡೆ ದೇವಾಲಯಗಳ ಅರ್ಚಕರಾಗಿ ಸೇವೆಸಲ್ಲಿಸಿದ್ದರು. ಬಳಿಕ ಊರಲ್ಲಿ ಕೃಷಿಕರಾಗಿದ್ದರು. ಮೃತರು ಇಬ್ಬರು ಪುತ್ರರು, ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.