ಸಮರಸ ಚಿತ್ರ ಸುದ್ದಿ: ಕಾಸರಗೋಡು: ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ 146ನೇ ಜನ್ಮದಿನಾಚರಣೆ ಅಂಗವಾಗಿ ಸಿಪಿಸಿಆರ್‍ಐ ಕಾಸರಗೋಡು ವತಿಯಿಂದ ನಡೆದ ಸಾಮೂಹಿಕ ಓಟ'ಫಿಟ್ ಇಂಡಿಯಾ ಬೀಚ್ ರನ್'ಕಾರ್ಯಕ್ರಮವನ್ನು ಸಿ.ಪಿ.ಸಿ.ಆರ್.ಐ ನಿರ್ದೇಶಕಿ ಡಾ. ಅನಿತಾ ಕರುಣ್ ಉದ್ಘಾಟಿಸಿದರು. ಡಾ. ಅಲ್ಕಾ ಗುಪ್ತ, ಡಾ. ದಲಿಯಾ ಮೋಳ್, ಡಾ. ಜಿಲು ವಿ. ಸಾಜನ್ ನೇತೃತ್ವ ನೀಡಿದರು.