ಕಾಸರಗೋಡು: ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ್ ತಂತ್ರಿ ಕುಂಟಾರು ಈ ಆಯ್ಕೆ ನಡೆಸಿದ್ದಾರೆ. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿಗಳಾಗಿ ಹಿರಿಯ ಮುಖಂಡ ಎ. ವೇಲಾಯುಧನ್ ಹಾಗೂ ಎಂ ವಿಜಯ ಕುಮಾರ್ ರೈ ಅವರನ್ನು ಆಯ್ಕೆ ಮಾಡಲಾಗಿದೆ. ಪಿ.ರಮೇಶ್, ಎಂ.ಪಿ ರಾಮಪ್ಪ ಮಂಜೇಶ್ವರ, ರೂಪವಾಣಿ ಆರ್.ಭಟ್, ಎಂ. ಬಲ್‍ರಾಜ್, ಸುಧಾಮ ಗೋಸಾಡ, ಎಂ. ಜನನಿ ಉಪಾಧ್ಯಕ್ಷರು, ಪುಷ್ಪಾ ಅಮೆಕ್ಕಳ, ಉಮಾ ಕಡಪ್ಪುರ, ಮಣಿಕಂಠ ರೈ, ಎನ್. ಮಧು, ಸೌಮ್ಯಾಮಹೇಶ್ ಜಿಲ್ಲಾ ಕಾರ್ಯದರ್ಶಿಗಳು, ಮಹಾಬಲ ರೈ ಜಿಲ್ಲಾ ಕೋಶಾಧಿಕಾರಿ ಹಾಗೂ ಜಿಲ್ಲಾ ಸಮಿತಿ ಕೋರ್ಡಿನೇಟರ್ ಆಗಿ ಎಂ, ಬಾಬುರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.
ಇದೇ ಸಂದರ್ಭ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಧನಂಜಯ ಮಧೂರು(ಯುವಮೋರ್ಚಾ), ಪುಷ್ಪಾಗೋಪಾಲನ್(ಮಹಿಳಾ ಮೋರ್ಚಾ), ಪಿ.ಕುಞÂಕಣ್ಣನ್ ಬಳಾಲ್(ಕೃಷಿಕ ಮೋರ್ಚಾ), ಸಂಪತ್ ಕುಮಾರ್ ಕೆ.ಪಿ(ಎಸ್.ಸಿ ಮೋರ್ಚಾ), ಕೆ. ಪ್ರೇಮ್‍ರಾಜ್(ಓಬಿಸಿ ಮೋರ್ಚಾ), ಈಶ್ವರ ಮಾಸ್ಟರ್(ಎಸ್.ಟಿ ಮೋರ್ಚಾ),