ಮಂಜೇಶ್ವರ: ಮಂಜೇಶ್ವರ ಜಿ.ಪಿ.ಎಂ.ಸರ್ಕಾರಿ ಕಾಲೇಜಿನಲ್ಲಿ ಬಿ.ಎಸ್.ಸಿ. ಸ್ಟಾಟಿಸ್ಟಿಕ್ಸ್, ಎಂ.ಎಸ್.ಸಿ. ಸ್ಟಾಟಿಸ್ಟಿಕ್ಸ್ ಕೋರ್ಸ್ ಗಳಲ್ಲಿ ಪರಿಶಿಷ್ಟ ಜಾತಿ-ಪಂಗಡ ಸೀಟುಗಳ ಸಹಿತ ಸೀಟುಗಳು ಬರಿದಾಗಿವೆ. ಆಸಕ್ತರು ನ.24ರ ಮಧ್ಯಾಹ್ನ 3 ಗಂಟೆ ವರೆಗೆ ಕಾಲೇಜಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 04998-272670 ಸಂಪರ್ಕಿಸಬಹುದು.