HEALTH TIPS

ಕುಂಬಳೆ ಸಿ.ಎಚ್.ಸಿ. ನೇತೃತ್ವದಲ್ಲಿ ತರಬೇತಿ ಕಾರ್ಯಕ್ರಮ

                  ಕಾಸರಗೋಡು: ಕುಂಬಳೆ ಸಿ.ಎಚ್.ಸಿ. ವತಿಯಿಂದ ಬೆಳ್ಳೂರು, ಕುಂಬ್ಡಾಜೆ, ಬದಿಯಡ್ಕ, ಪೆರ್ಲ, ಪುತ್ತಿಗೆ, ಮಧೂರು , ಕುಂಬಳೆ ಗ್ರಾಮ ಪಂಚಾಯತ್ ಗಳ ಆರೋಗ್ಯ ಕಾರ್ಯಕರ್ತರಿಗಾಗಿ ಪಿಡುಗು ನಿವಾರಣೆ ಸಂಬಂಧ ತರಬೇತಿ ಕಾರ್ಯಕ್ರಮ ಜರುಗಿತು. ಕಾಸರಗೊಡು ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಸೈಮಾ ಸಿ.ಎ. ಉದ್ಘಾಟಿಸಿದರು. ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು ಅಗ್ನಿಶಾಮಕದಳ ಕಾಸರಗೋಡು ಸ್ಟೇಷನ್ ಆಫೀಸರ್ ಪಿ.ವಿ.ಪ್ರಕಾಶ್ ಕುಮಾರ್ , ಪ್ರೇಂ ಬಾಲಚಂದ್ರನ್ ಉಪಸ್ಥಿತರಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries