ಹೈದರಾಬಾದ್: ಚಿನ್ನವನ್ನು ಪೇಸ್ಟ್ ರೂಪಕ್ಕೆ ಮಾರ್ಪಾಡು ಮಾಡಿ, ಚಿನ್ನದ ಪೇಸ್ಟನ್ನು ವಿಮಾನದ ಸೀಟಿನ ಪಾಕೆಟ್ ನಲ್ಲಿದ್ದ ಖಾಲಿ ಜಾಗದೊಳಕ್ಕೆ ತುಂಬಿ ಕಳ್ಳಸಾಗಣೆ ಮಾಡುತ್ತಿದ್ದುದನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.