ನವದೆಹಲಿ: ಐಐಟಿ ಕಾನ್ಪುರದ ಘಟಿಕೋತ್ಸವ ಸಮಾರಂಭ ಈ ತಿಂಗಳ 28ರಂದು ನಡೆಯಲಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
ಇದೊಂದು ವೈವಿಧ್ಯಮಯ ಸಮಾರಂಭವಾಗಿದ್ದು ಶಿಕ್ಷಣ ಸಂಸ್ಧೆ ದೇಶದ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಮಹತ್ವಪೂರ್ಣ ಕೊಡುಗೆಯನ್ನು ನೀಡಿದೆ. ಈ ಶುಭ ಸಂದರ್ಭದಲ್ಲಿ ನಾನು ಭಾಗವಹಿಸುತ್ತಿದ್ದು ಖುಷಿ ನೀಡುತ್ತಿದೆ. ಘಟಿಕೋತ್ಸವ ಭಾಷಣದಲ್ಲಿ ಯಾವ ಮಾಹಿತಿ ಹಂಚಿಕೊಳ್ಳಲಿದೆ, ಯಾವುದರ ಬಗ್ಗೆ ಮಾತನಾಡಲಿ, ಏನು ವಿಷಯ ಹೇಳಲಿ ಎಂಬ ಬಗ್ಗೆ ಸಲಹೆ, ಅಭಿಪ್ರಾಯಗಳನ್ನು ನೀಡಿ ಎಂದು ಪ್ರಧಾನಿ ದೇಶವಾಸಿಗಳನ್ನು ಕೇಳಿಕೊಂಡಿದ್ದಾರೆ.
I look forward to being at @IITKanpur on the 28th of this month to address the convocation ceremony. This is a vibrant institution, which has made pioneering contributions towards science and innovation.
I invite everyone to share suggestions.