ತಿರುವನಂತಪುರ: ರಾಜ್ಯದಲ್ಲಿ ವೇತನ ವಿತರಣೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದಿಂದ ನಿತ್ಯ 3.5 ಕೋಟಿಯಿಂದ 4 ಕೋಟಿ ರೂ.ವರೆಗೆ ನಷ್ಟವಾಗಿದೆ.
ಇದೇ ವೇಳೆ ಸೋಮವಾರದಿಂದಲೇ ಸಂಬಳ ನೀಡಬೇಕು, ನೌಕರರು ಮುಷ್ಕರದಿಂದ ಹಿಂದೆ ಸರಿಯಬೇಕು, ಸೇವೆಗೆ ಅಡ್ಡಿಯಾಗಬಾರದು ಎಂದು ಸಿಎಂಡಿ ಮನವಿ ಮಾಡಿರುವರು.