ವೆಲ್ಲಿಂಗ್‌ಟನ್: ಮಕ್ಕಳಿಗೆ ಫೈಜರ್ ಇಂಕ್‌ನ ಕೋವಿಡ್-19 ಲಸಿಕೆ ಹಾಕಲು ನ್ಯೂಜಿಲೆಂಡ್‌ನ ಆರೋಗ್ಯ ನಿಯಂತ್ರಣ ಪ್ರಾಧಿಕಾರ ಮೆಡ್‌ಸೆಫ್ ತಾತ್ಕಾಲಿಕ ಅನುಮತಿ ನೀಡಿದೆ.
5ರಿಂದ 11 ವರ್ಷದ ಮಕ್ಕಳಿಗೆ ಫೈಜರ್ ಲಸಿಕೆ: ನ್ಯೂಜಿಲೆಂಡ್ ಆರೋಗ್ಯ ಸಚಿವಾಲಯ
0
ಡಿಸೆಂಬರ್ 16, 2021
Tags
ವೆಲ್ಲಿಂಗ್‌ಟನ್: ಮಕ್ಕಳಿಗೆ ಫೈಜರ್ ಇಂಕ್‌ನ ಕೋವಿಡ್-19 ಲಸಿಕೆ ಹಾಕಲು ನ್ಯೂಜಿಲೆಂಡ್‌ನ ಆರೋಗ್ಯ ನಿಯಂತ್ರಣ ಪ್ರಾಧಿಕಾರ ಮೆಡ್‌ಸೆಫ್ ತಾತ್ಕಾಲಿಕ ಅನುಮತಿ ನೀಡಿದೆ.
5ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ಫೈಜರ್‌ನ ಕೋವಿಡ್-19 ಲಸಿಕೆ ಹಾಕಲು ಅನುಮತಿ ನೀಡಿರುವ ಬಗ್ಗೆ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.