HEALTH TIPS

ಡಿ.6ರಂದು “ಮೈತ್ರಿ ದಿನ’ ಆಚರಣೆಗೆ ನಿರ್ಧಾರ

          ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೈತ್ರಿ ಗಾಢವಾಗುವ ನಿಟ್ಟಿನಲ್ಲಿ ಸೋಮವಾರ “ಮೈತ್ರಿ ದಿನ’ ಎಂದು ಆಚರಿಸಲು ನಿರ್ಧರಿಸಲಾಗಿದೆ.

                ಢಾಕಾ ಬಾಂಗ್ಲಾದೇಶದ ರಾಜಧಾನಿ ಎಂದು 1971ರ ಡಿ.6ರಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಅಂದಿನ ಸರಕಾರ ಮಾನ್ಯತೆ ನೀಡಿತ್ತು. ಅದರ ಸ್ಮರಣೆ ನಿಮಿತ್ತ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

            ನವದೆಹಲಿಯಲ್ಲಿರುವ ಇಂಡಿಯನ್‌ ಕೌನ್ಸಿಲ್‌ ಆಫ್ ವರ್ಲ್ಡ್ ಅಫೇರ್ಸ್‌ ಸೋಮವಾರ ವಿಶೇಷ ಕಾರ್ಯ ಕ್ರಮ ಆಯೋಜಿಸಿದೆ.

               1971ರಲ್ಲಿ ಭಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಸಿಗಲು ಭಾರತ ಕಾರಣವಾಗಿದೆ. ಡಿ.6ಕ್ಕೆ ಸರಿಯಾಗಿ ಆ ಸಂಭ್ರಮಕ್ಕೆ 50 ವರ್ಷ ಭರ್ತಿ ಯಾಗುತ್ತದೆ. ಈ ಹಿನ್ನೆಲೆಯಲ್ಲಿ ಡಿ.14 ರಿಂದ 16ರವರೆಗೆ ದಿಲ್ಲಿಯ ಇಂಡಿಯಾ ಗೇಟ್‌ನಲ್ಲಿ ಭರ್ಜರಿ ಕಾರ್ಯಕ್ರಮಗಳು ನಡೆಯಲಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries