ಪೆರ್ಲ:ಚೇರ್ಕಬೆ ಶ್ರೀ ಶಾಸ್ತಾರ ಸುಬ್ರಹ್ಮಣ್ಯೇಶ್ವರ ದೇವಳದಲ್ಲಿ ಡಿ.9 ರಂದು ಷಷ್ಠಿ ಮಹೋತ್ಸವ ಜರಗಲಿದೆ. ಬೆಳಗ್ಗೆ 7.30ಕ್ಕೆ ಮಹಾ ಪೂಜೆ, ಮಂಗಳಾರತಿ, 9.30ಕ್ಕೆ ತುಲಾಭಾರ ಸೇವೆ ಮಧ್ಯಾಹ್ನ 12.30ಕ್ಕೆ ಮಹಾ ಪೂಜೆ, ಮಂಗಳಾರತಿ 1.30ಕ್ಕೆ ಅನ್ನಸಂತರ್ಪಣೆ, ರಾತ್ರಿ 8ರಿಂದ ದೀಪಾರಾಧನೆ, ಡಿ.10ರಂದು ಸಪ್ತಮಿ ಸಮಾರಾಧನೆ, ರಾತ್ರಿ ದೀಪಾರಾಧನೆ ಡಿ.11ರಂದು ಮುಂಜಾನೆ 2ಗಂಟೆಗೆ ರಕ್ತೇಶ್ವರಿ, ಗುಳಿಗ, ಕೋಲ ನಡೆಯಲಿದೆ.