HEALTH TIPS

ತಲ್ಲಾಣಿಯಲ್ಲಿ 92 ನೇ ವರ್ಷದ ಏಕಾಹ ಭಜನೆ

              ಕಾಸರಗೋಡು: ಬೇಕಲ ತಲ್ಲಾಣಿ ಶ್ರೀ ಗಣೇಶ ಶಾರದಾ ಮಂದಿರದಲ್ಲಿ ಡಿ.31 ರಂದು 92 ನೇ ವರ್ಷದ ಏಕಾಹ ಭಜನೆ ನಡೆಯಲಿದೆ. 

ಡಿ.31 ರಂದು ಪ್ರಾತ:ಕಾಲ ಗಣಪತಿ ಹೋಮ, ದೀಪ ಪ್ರತಿಷ್ಠೆ, ಏಕಾಹ ಭಜನೆ ಪ್ರಾರಂಭ, 11ಕ್ಕೆ 52 ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12.30 ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಸಂಜೆ 6.15 ಕ್ಕೆ ಶ್ರೀ ರಕ್ತೇಶ್ವರಿ ತಂಬಿಲ, 7 ಮತ್ತು ಮಧ್ಯರಾತ್ರಿ 12.30 ಕ್ಕೆ ಮಹಾಪೂಜೆ, ಉಲ್ಪೆ ಸಮರ್ಪಣೆ, ಜ.1 ರಂದು ಪ್ರಾತ:ಕಾಲ 5.45 ಕ್ಕೆ ಮಹಾಪೂಜೆ, ಮಂಗಳಾಚರಣೆ, ಪ್ರಾರ್ಥನೆ, ಪ್ರಸಾದ ವಿತರಣೆ ನಡೆಯುವುದು. ಜ.2 ರಂದು ಅಪರಾಹ್ನ 2.30 ಕ್ಕೆ ಸಂಘದ ವಾರ್ಷಿಕ ಮಹಾಸಭೆ ಜರಗಲಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries