ನವದೆಹಲಿ : ಮನೆ ಕಟ್ಟುವವರಿಗೆ ಬಿಗ್ ಶಾಕ್ ಎದುರಾಗಿದೆ. ಶೀಘ್ರವೇ ಸಿಮೆಂಟ್ ಬೆಲೆ 15 ರಿಂದ 20 ರೂ. ಹೆಚ್ಚಳವಾಗುವಸಾಧ್ಯತೆ ಇದೆ.
ಸಿಮೆಂಟ್ ತಯಾರಿಕೆಗೆ ಅಗತ್ಯದ ಕಚ್ಚಾವಸ್ತುಗಳ ಬೆಲೆಯಲ್ಲಿ ಏರಿಕೆಯಿಂದಾಗಿ ಸಿಮೆಂಟ್ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. 50 ಕೆಜಿ ಇರುವ ಪ್ರತಿ ಚೀಲದ ಸಿಮೆಂಟ್ ಬೆಲೆ 400 ರೂ. ಮುಟ್ಟಲಿದೆ ಎನ್ನ ಲಾಗಿದೆ.