ಮಧೂರು: ಕರ್ನಾಟಕದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಶನಿವಾರ ಸಂಜೆ ಮಧೂರು ಶ್ರೀಸಿದ್ದಿವಿನಾಯಕ ಮಹಾಗಣಪತಿ ದೇವಾಲಯಕ್ಕೆ ಭೇಟಿ ನೀಡಿದರು.
ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಕುಂಟಾರು ರವೀಶ ತಂತ್ರಿ, ಕೆ.ಶ್ರೀಕಾಂತ್,ಪಕ್ಷದ ಮುಖಂಡರು, ಶ್ರೀಕ್ಷೇತ್ರದ ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಸದಸ್ಯರಾದ ಮಂಜುನಾಥ ಕಾಮತ್, ನಾರಾಯಣ ಎ, ಮುರಳೀ ಗಟ್ಟಿ, ಗಿರೀಶ್, ಪ್ರಧಾನ ಅರ್ಚಕರು, ಪ್ರಬಂಧಕರು ಉಪಸ್ಥಿತರಿದ್ದರು. ಸಚಿವರು ಶ್ರೀದೇವರ ದರ್ಶನ ಪಡೆದರು.