HEALTH TIPS

ಶಾಸ್ತ್ರರಂಗ(ವಿಜ್ಞಾನ) ಸ್ಪರ್ಧೆ: ಜಿಲ್ಲಾ ಮಟ್ಟದಲ್ಲಿ ಅನ್ವಿತಾ ಎಸ್ ಶೇಣಿ ದ್ವಿತೀಯ

                 ಸಮರಸ ಚಿತ್ರ ಸುದ್ದಿ: ಪೆರ್ಲ: ಕಾಸರಗೋಡು ಜಿಲ್ಲಾ ಮಟ್ಟದ ಶಾಸ್ತ್ರರಂಗ(ವಿಜ್ಞಾನ) ಸ್ಪರ್ಧೆಯ ಯುಪಿ ವಿಭಾಗದಲ್ಲಿ ಸರಳ ಪ್ರಯೋಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ ಅನ್ವಿತಾ  ಎಸ್.  ಈಕೆ ಶೇಣಿ ಶ್ರೀಶಾರದಾಂಬ ಎಯುಪಿ ಶಾಲಾ 5ನೇ ತರಗತಿ ವಿದ್ಯಾರ್ಥಿನಿ. ಕೋವಿಡ್ ಕಾರಣ ಈ ಬಾರಿ ಆನ್ ಲೈನ್ ಮೂಲಕ ಶಾಸ್ತ್ರರಂಗ ಸ್ಪರ್ಧೆ ಆಯೋಜಿಸಲ್ಪಟ್ಟಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries