ಕುಂಬಳೆ: ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಅ.10ರಂದು ಮಂಗಳೂರು ಪತ್ತುಮುಡಿ ಸೌಧದಲ್ಲಿ ಜರಗಲಿರುವ ಕಾರಂತರ ಹುಟ್ಟುಹಬ್ಬದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಲ್ಕೂರ ಅಭಿನಂದನಾ ಪುರಸ್ಕಾರವನ್ನು ಗಡಿನಾಡ ಕನ್ನಡ ಪತ್ರಿಕೋದ್ಯಮದಲ್ಲಿ ಅನನ್ಯ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ಅಚ್ಯುತ ಚೇವಾರ್‍ರವರಿಗೆ ಪ್ರದಾನ ಮಾಡಲಾಗುವುದು.