HEALTH TIPS

ನೆಟ್‌ಫ್ಲಿಕ್ಸ್ ಮಾದರಿಯ ಮತ್ತೊಂದು ಓಟಿಪಿ ಪ್ಲಾಟ್‌ಫಾರ್ಮ್ ಪ್ರಾರಂಭ

           ನವದೆಹಲಿ: ರಿಯಾಲಿಟಿ ಶೋ, ವೆಬ್‌ಸೀರಿಸ್ ನೋಡುವ ಹವ್ಯಾಸ ಇರುವವರಿಗೆ ನೆಟ್‌ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮಾದರಿಯ ಮತ್ತೊಂದು ಓಟಿಪಿ ಫ್ಲಾಟ್‌ಫಾರ್ಮ್ ಭಾರತದಲ್ಲಿ ಪ್ರಾರಂಭಗೊಂಡಿದೆ.

             ಹೇಯು (Hayu)ಹೆಸರಿನ ಈ ಪ್ಲಾಟ್‌ಫಾರ್ಮ್ ಈಗ ಭಾರತದಲ್ಲಿಯೂ ತನ್ನ ಸ್ಟ್ರೀಮಿಂಗ್ ಆರಂಭಿಸಿದೆ. ಹೇಯು ಈಗಾಗಲೇ 27 ದೇಶಗಳಲ್ಲಿ ತನ್ನ ಸೇವೆಯನ್ನು ನೀಡುತ್ತಿದ್ದು, ಅತ್ಯಂತ ಜನಪ್ರಿಯಾ ಓಟಿಪಿ ಪ್ಲಾಟ್‌ಫಾರ್ಮ್ ಆಗಿ ರೂಪುಗೊಂಡಿದೆ.

             ಇದೀಗ ಭಾರತದಲ್ಲಿ ತನ್ನ ಸೇವೆ ಪ್ರಾರಂಭಿಸಿದೆ. ಹೇಯು ಅತಿ ಹೆಚ್ಚಾಗಿ ರಿಯಾಲಿಟಿ ಶೋಗಳಿಗೆ ಆದ್ಯತೆ ನೀಡುತ್ತಿದೆ. ಭಾರತದಲ್ಲಿ ರಿಯಾ ಲಿಟಿ ಶೋಗಳಿಗೆ ಹೆಚ್ಚು ಮನ್ನಣೆ ಇದೆ. ಹೀಗಾಗಿ ಜನರನ್ನು ರಂಜಿಸುವ ಉದ್ದೇಶದಿಂದ ಕೆಲವು ಜನಪ್ರಿಯ ರಿಯಾಲಿಟಿ ಶೋ ಗಳನ್ನು ಹೇಯುನಲ್ಲಿ ಪ್ರಸಾರ ಮಾಡಲಾಗುವುದು.

                ದಿ ರಿಯಲ್ ಹೌಸ್‌ವೇವ್ಸ್, ಫ್ಯಾಮಿಲಿ ಕರ್ಮಾ ಇತ್ಯಾದಿ ಇಂಗ್ಲಿಷ್ ಭಾಷೆಯ ರಿಯಾಲಿಟಿ ಶೂಗಳು ಪ್ರಾಸರಗೊಳ್ಳಲಿದೆ. ಪ್ರಸ್ತುತ ಇಂಗ್ಲಿಷ್ ಭಾಷೆಯಲ್ಲಿ ಈ ಓಟಿಪಿ ಇರಲಿದ್ದು, ಮುಂದಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳ ರಿಯಾಲಿಟಿ ಶೋ ಹಾಗೂ ವೆಬ್‌ ಸೀರಿಸ್ ಪ್ರಾರಂಭಿಸುವುದಾಗಿ ಹೇಯು ಡೈರೆಕ್ಟರ್ ಹೆಂಡ್ರಿಕ್ ಮೆಕ್‌ಡರ್ಮಾಟ್ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries