ಕುಂಬಳೆ: ಸುರಕ್ಷಾ ಅಟೋ ಸ್ಟಾಂಡ್ ಇದರ ವಾರ್ಷಿಕ ಮಹಾಸಭೆ ಇತ್ತೀಚಿಗೆ ಸಿ.ಎಚ್.ಸಿ ಪರಿಸರದಲ್ಲಿ ನಡೆಯಿತು.ಮುಂದಿನ ವರ್ಷದ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷ ರಾಗಿ ಅಸ್ಕರ್ .ಕೆ, ಪ್ರ.ಕಾರ್ಯದರ್ಶಿಯಾಗಿ ಅಜಿತ್ ಕುಮಾರ್ ಕುಂಬ್ಳೆ ಮತ್ತು ಕೋಶಾಧಿಕಾರಿಯಾಗಿ ಫ್ರಾನ್ಸಿಸ್ ಡಿ ಸೋಜ ಕಳತ್ತೂರು ಆಯ್ಕೆ ಯಾದರು.