ನವದೆಹಲಿ: ಗ್ರಾಹಕರ ಖಾತೆಗಳಿಂದ ಹಣವನ್ನು ಎಗರಿಸಲು ದುಷ್ಕರ್ಮಿಗಳು ಇ-ಮೇಲ್ ಮೂಲಕ ಹೊಸ ಡಯಾವೋಲ್ ವೈರಸ್ ಹರಡುತ್ತಿದ್ದು ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರುವಂತೆ ಕೇಂದ್ರ ಸರ್ಕಾರ ಸಲಹೆ ಮಾಡಿದೆ.

ಇ-ಮೇಲ್ ಮೂಲಕ ಹೊಸ ರೀತಿಯ ರ‌್ಯಾನ್‌ಸಂವೇರ್ ಹರಡುತ್ತಿದೆ ಎಂದು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್‌ಟಿ-ಇನ್) ಮೂಲಕ ಸರ್ಕಾರ ವೈರಸ್ ಅಲರ್ಟ್ ರವಾನಿಸಿದೆ.