HEALTH TIPS

ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರ ಆಯ್ಕೆ

  

                     ಕಾಸರಗೋಡು: ಜಿಲ್ಲೆಯಲ್ಲಿ ಪ್ರಸಕ್ತ ಜಾರಿಯಲ್ಲಿರುವ ಐದು ಮಂಡಲ ಸಮಿತಿಗಳನ್ನು ಹತ್ತಕ್ಕೇರಿಸಿ, ಇವುಗಳ ನೂತನ ಅಧ್ಯಕ್ಷರ ಪಟ್ಟಿಯನ್ನು ಜಿಲ್ಲಾ ಬಿಜೆಪಿ ಸಮಿತಿ ಹೊರಡಿಸಿದೆ. ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಈ ಆಯ್ಕೆ ಮಾಡಿದ್ದಾರೆ.

                  ಬಿ.ಎಂ ಆದರ್ಶ್ (ಮಂಜೇಶ್ವರ), ಟಿ.ಸಿ ಸುನಿಲ್‍ಕುಮಾರ್ (ಕುಂಬಳೆ), ಪ್ರಮಿಳಾ ಮಜಲ್(ಕಾಸರಗೋಡು), ಹರೀಶ್ ನಾರಂಪಾಡಿ(ಬದಿಯಡ್ಕ), ಕೆ.ಟಿ ಪುರುಷೋತ್ತಮನ್(ಉದುಮ), ಮಹೇಶ್ ಗೋಪಾಲ್(ಮುಳಿಯಾರ್), ಎಂ. ಪ್ರಶಾಂತ್(ಕಾಞಂಗಾಡು), ಎನ್.ಕೆ ರಾಹುಲ್(ವೆಳ್ಳರಿಕುಂಡು), ಟಿ.ವಿ ಶಿಬಿನ್(ತೃಕ್ಕರಿಪುರ) ಹಾಗೂ ಸಿ.ವಿ ಸುರೇಶ್(ನೀಲೇಶ್ವರ)ಅವರನ್ನು ಆಯ್ಕೆ ಮಾಡಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries