HEALTH TIPS

ಸ್ಪಂದನ ಟ್ರಸ್ಟ್ ನಿಂದ ನೆರವು

   

                ಮಂಜೇಶ್ವರ: ವರ್ಕಾಡಿ ಪಂಚಾಯತಿ  ತಚ್ಚಿರೆ ನಿವಾಸಿ  ಸುಮತಿ ಎಂಬವರು  ಅರ್ಬುದಾ ರೋಗದಿಂದ ಬಳಲುತ್ತಿದ್ದು, ಇವರಿಗೆ ಸ್ಪಂದನ ಟ್ರಸ್ಟ್ ನ 64 ನೇ ಯೋಜನೆ ಯಾಗಿ    ಫಲಾನುಭವಿಯ ಮನೆಗೆ ತೆರಳಿ ಚೆಕ್ ಮುಖಾಂತರ ಧನ ಸಹಾಯ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸುಧೀರ್ ರಂಜನ್ ದೈಗೋಳಿ, ಪ್ರವೀಣ್ ಕಳಿಯೂರು, ತೇಜಪ್ರಕಾಶ್ ಕೋಳ್ಯೂರು, ಗುರುಪ್ರಸಾದ್ ಕೋಳ್ಯೂರು ಉಪಸ್ಥಿತರಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries